
3rd April 2025
ಶಹಾಪೂರ: ಶನಿವಾರ ಆರ್ ವಾಯಿ ದಿಗ್ಗಿ ಕಾಲೇಜ್ನ ಡಾ. ಬಿ ಆರ್ ಅoಬೇಡ್ಕರ್ ಅವರ ಸ್ಥಾಪಿತವಾದ, ಸಮತಾ ಸೈನಿಕದಳ ಸಂಘ 2025 ಕ್ಕೆ 100 ರ್ಷ ಪೂರೈಸಿದ್ದು ಇದರ ಅಂಗವಾಗಿ ಶತಮಾನೋತ್ಸವ ಕರ್ಯಕ್ರಮ ಸಭೆ ಕರೆಯಲಾಗಿದ್ದು. ಅಧ್ಯಕ್ಷತೆ ರಾಜ್ಯ ಕರ್ಯಾಧ್ಯಕ್ಷ ಮಹಾದೇವ್ ದಿಗ್ಗಿ ವಹಿಸಿದರು. ಅoಬೇಡ್ಕರ್ ಅವರ ಹೋರಾಟದ ಬಗ್ಗೆ ಮರು ನೆನಪಿಸಿ ಇವತ್ತಿನ ಹೋರಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮತ್ತು ಶತಮಾನೋತ್ಸವದ ಬಗ್ಗೆ ತಾಲೂಕಿನ ಸ್ಥಳಿಯ ಜನತೆಯನ್ನು ಭಾಗವಹಿಸುವಂತೆ ಸಮಾಜದ ಮುಖoಡರಿಗೆ ಹಾಗೂ ಕರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಅoಬ್ರೇಶ್ ದಿಗ್ಗಿ .ಸುರುಪರ ತಾಲೂಕ ಅಧ್ಯಕ್ಷ ಪರಶುರಾಮ್ ಗಡ್ಡದ,ಶಹಾಪೂರ ತಾಲೂಕ ಅಧ್ಯಕ್ಷ ಡಾ.ಮರೆಪ್ಪ ಪರಮೇಶ್ವರ, ಮಹೇಂದ್ರಕುಮಾರ ದಿಗ್ಗಿ ಅವರು ಈ ಕರ್ಯಕ್ರಮ ತುoಬ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ಬೇರೆ ಬೇರೆ ಜಿಲ್ಲೆಗಳಿಂದ ವಿದ್ವಾಂಸರಿಗೆ ಆಗಮಿಸಲಿದ್ದಾರೆ ಅಂಬೇಡ್ಕರ್ ಅವರ ವಿಚಾರಗಳು ಜನರಿಗೆ ತಲುಪುವಂತೆ ಮಾಡಬೇಕು. ಇದು ಒಂದು ಮುoದಿನಜನಾಂಗಕ್ಕೆ ಹೊಸ ದಾರಿ ದೀಪವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ,ಮಾಸ್ತಿ ಸರ್ ಇತರರು ಉಪಸ್ಥಿತರು ಇದ್ದರು ಮಾಸ್ತಿ ಆರ್ ನಿರೂಪಿಸಿದರು ಮರೆಪ್ಪ ಎಮ್ ವಂದಿಸಿದರು.
ಗ್ಯಾರಂಟಿ ಯೋಜನೆ ಪ್ರಗತಿಯ ಕಿರುಹೊತ್ತಿಗೆ ಬಿಡುಗಡೆ ಜಿಲ್ಲೆಯ 4 ಲಕ್ಷ ಕುಟುಂಬಗಳಿಗೆ ಅನುಕೂಲ-ಸಚಿವ ತಿಮ್ಮಾಪೂರ